Surprise Me!

ಯುಗಾದಿ ಹಬ್ಬದ ದಿನ ನೆರವೇರಿತು 'ಪೈಲ್ವಾನ್' ಮುಹೂರ್ತ | Filmibeat Kannada

2018-03-20 398 Dailymotion

ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರಕ್ಕೆ ಯುಗಾದಿ ಹಬ್ಬದಂದೇ ಓಂಕಾರ ಬಿದ್ದಿದೆ. 'ಹೆಬ್ಬುಲಿ' ಬಳಿಕ ಸುದೀಪ್ ಹಾಗೂ ಕೃಷ್ಣ ಒಂದಾಗಿರುವುದು 'ಪೈಲ್ವಾನ್'ಗಾಗಿ. 'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಅಂದ್ರೆ ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು. <br /> Kannada Actor Kiccha Sudeep starrer 'Phailwan' muhoortha was held at Sri Ramanjaneyaswamy Temple, Bengaluru on March 18th, 2018.

Buy Now on CodeCanyon